laryngotomy ಲ್ಯಾರಿಂಗಾಟಮಿ
ನಾಮವಾಚಕ
(ಬಹುವಚನ laryngotomies).

ಕಂಠಕುಹರಕೃಂತನ; ಮುಖ್ಯವಾಗಿ ಉಸಿರಾಟಕ್ಕೆ ಬೇರೆ ದಾರಿ ಕಲ್ಪಿಸಲು ಕೊರಳ ಹೊರಗಿನಿಂದ ಗಂಟಲಗೂಡಿನ ದನಿಪೆಟ್ಟಿಗೆಗೆ ರಂಧ್ರಮಾಡುವುದು.