laryngoscope ಲರಿಂಗಸ್ಕೋಪ್‍
ನಾಮವಾಚಕ

ಕಂಠಕುಹರದರ್ಶಕ; ಗಂಟಲಿನ ಗೂಡಿನಲ್ಲಿರುವ ದನಿಪೆಟ್ಟಿಗೆಯ ಒಳಭಾಗವನ್ನು ಪರೀಕ್ಷಿಸಲು ಉಪಯೋಗಿಸುವ ಕನ್ನಡಿಯಿಂದ ಕೂಡಿದ ಉಪಕರಣ.