See also 2laryngeal
1laryngeal ಲರಿಂಜಿಅಲ್‍
ಗುಣವಾಚಕ
  1. ಗಳಕುಹರದ; ಕಂಠ ಕುಹರದ; ಗಂಟಲಗೂಡಿನ; ದನಿಪೆಟ್ಟಿಗೆಯ, ಅದಕ್ಕೆ ಸಂಬಂಧಿಸಿದ, ಅದರ ಸಂಬಂಧದಲ್ಲಿ ಬಳಸುವ.
  2. (ಧ್ವನಿವಿಜ್ಞಾನ) ಕಂಠಕುಹರಜನ್ಯ; ಗಂಟಲಗೂಡಿನ ದನಿಪೆಟ್ಟಿಗೆಯಿಂದ ಯಾ ಅದನ್ನು ಅಮುಕುವುದರಿಂದ ಉತ್ಪತ್ತಿಯಾಗುವ.
See also 1laryngeal
2laryngeal ಲರಿಂಜಿಅಲ್‍
ನಾಮವಾಚಕ

(ಧ್ವನಿವಿಜ್ಞಾನ) ಕಂಠ ಕುಹರಧ್ವನಿ; ಗಂಟಲಿನ ದನಿಪೆಟ್ಟಿಗೆಯಿಂದ ಹೊರಡುವ, ಪ್ರಾಗಿಂಡೋಯೂರೋಪಿಯನ್‍ ಭಾಷೆಯಲ್ಲಿ ಇದ್ದಿತೆಂದು ಊಹಿಸಲಾಗಿರುವ ಒಂದು ಧ್ವನಿ ವಿಶೇಷ.