larrup ಲ್ಯಾರಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ larruped, ವರ್ತಮಾನ ಕೃದಂತ larruping).

(ಆಡುಮಾತು) ಬಡಿ; ಚಚ್ಚು; ತದಕು; ಸದೆಬಡಿ.