larn ಲಾರ್ನ್‍
ಸಕರ್ಮಕ ಕ್ರಿಯಾಪದ

(ಆಡುಮಾತು ಯಾ ಹಾಸ್ಯ ಪ್ರಯೋಗ) ಕಲಿಸು; that’ll larn you ಅದು ನಿನಗೆ ಕಲಿಸುತ್ತದೆ.

ಅಕರ್ಮಕ ಕ್ರಿಯಾಪದ

(ಆಡುಮಾತು ಮತ್ತು ಯಾ ಹಾಸ್ಯ ಪ್ರಯೋಗ) ಕಲಿ.