lark-heel ಲಾರ್ಕ್‍ಹೀಲ್‍
ನಾಮವಾಚಕ
  1. ಬಾನಾಡಿಪಾದಿ; ಕಿತ್ತಳೆ ಬಣ್ಣದ ಅಂದವಾದ ಹೂಬಿಡುವ, ಕುದುರೆ ಸವಾರನು ಕಾಲಿನ ಹಿಮ್ಮಡಿಗೆ ತೊಡುವ, ಮುಳ್ಳುಗಾಲಿಯಂಥ ಪುಷ್ಪಪಾತ್ರವಿರುವ, ಉದ್ಯಾನಗಳಲ್ಲಿ ಬೆಳೆಸುವ ಕಸ್ತೂರಿ ಬಳಗದ ಒಂದು ಬಳ್ಳಿ.
  2. ಕಾಡುಸಾಸಿವೆ; ತಿನ್ನಬಹುದಾದ, ಕಟುರುಚಿಯ ಎಲೆಗಳುಳ್ಳ, ಭಾರತದಲ್ಲಿ ಬೆಳೆಯುವ ಒಂದು ಸಸ್ಯಜಾತಿ.