lariat ಲ್ಯಾರಿಅಟ್‍
ನಾಮವಾಚಕ
  1. = 1lasso.
  2. ಕಟ್ಟು ಹಗ್ಗ; ಕುದುರೆ ಮೊದಲಾದವನ್ನು ಕಟ್ಟಿಹಾಕುವ (ಮುಖ್ಯವಾಗಿ ದನಕಾಯುವವರು ಬಳಸುವ) ಹಗ್ಗ.