See also 2largo  3largo
1largo ಲಾರ್ಗೋ
ಕ್ರಿಯಾವಿಶೇಷಣ

(ಸಂಗೀತ) ವಿಲಂಬಗತಿಯಲ್ಲಿ ಗಂಭೀರವಾಗಿ.

See also 1largo  3largo
2largo ಲಾರ್ಗೋ
ಗುಣವಾಚಕ

(ಸಂಗೀತ) ಗಂಭೀರವಾದ ವಿಲಂಬಗತಿಯ.

See also 1largo  2largo
3largo ಲಾರ್ಗೋ
ನಾಮವಾಚಕ

(ಸಂಗೀತ) ವಿಳಂಬ ಗಂಭೀರ – ನಡೆ, ನಿರೂಪಣೆ; ವಿಳಂಬಕಾಲದಲ್ಲಿ ವಿಸ್ತಾರವಾಗಿ ಗಂಭೀರ ಶೈಲಿಯಲ್ಲಿ ಮಾಡುವ ನಿರೂಪಣೆ.