largesse ಲಾರ್ಜೆಸ್‍
ನಾಮವಾಚಕ
  1. ಇನಾಮು; ಬಕ್ಷೀಸು; ಸಂತೋಷ ಸಮಾರಂಭದಲ್ಲಿ, ಮುಖ್ಯವಾಗಿ ಉನ್ನತ ಅಂತಸ್ತಿನವನು ಧಾರಾಳವಾಗಿ ಕೊಟ್ಟ ಹಣ ಯಾ ಉಡುಗೊರೆ.
  2. ಉದಾರ ದಾನ; ಧಾರಾಳ ಕೊಡುಗೆ.