largeness ಲಾರ್ಜ್‍ನಿಸ್‍
ನಾಮವಾಚಕ
  1. (ಗಾತ್ರ, ಪ್ರಮಾಣ, ಮೊದಲಾದವುಗಳಲ್ಲಿ) ಬೃಹತ್ತು (ಆಗಿರುವಿಕೆ): ದೊಡ್ಡದಾಗಿರುವಿಕೆ; ಭಾರಿಯಾಗಿರುವಿಕೆ.
  2. ವಿಸ್ತಾರ; ವೈಶಾಲ್ಯ; ವಿಶಾಲತೆ; ವ್ಯಾಪಕತೆ.