largen ಲಾರ್ಜನ್‍
ಸಕರ್ಮಕ ಕ್ರಿಯಾಪದ

ದೊಡ್ಡದಾಗಿಸು; ದೊಡ್ಡದಾಗಿ ಬೆಳೆಸು.

ಅಕರ್ಮಕ ಕ್ರಿಯಾಪದ

ದೊಡ್ಡದಾಗು; ದೊಡ್ಡದಾಗಿ ಬೆಳೆ; ವರ್ಧಿಸು.