large-scale ಲಾರ್ಜ್‍ಸ್ಕೇಲ್‍
ಗುಣವಾಚಕ

ಭಾರಿ ಪ್ರಮಾಣದ; ಬೃಹತ್ಪ್ರಮಾಣದ; ಭಾರಿ ಗಾತ್ರದ; ಬೃಹದ್ಗಾತ್ರದ; ಭಾರಿ ಪ್ರಮಾಣದಲ್ಲಿ ಸಿಕ್ಕುವ ಯಾ ತಯಾರುಮಾಡುವ.