lardy-cake ಲಾರ್ಡಿಕೇಕ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹಂದಿ ಕೇಕು; ಹಂದಿಯ ಕಿಬ್ಬೊಟ್ಟೆಯ ಕೊಬ್ಬು, ದ್ವೀಪ ದ್ರಾಕ್ಷಿ, ಮೊದಲಾದವುಗಳಿಂದ ತಯಾರಿಸಿದ ಒಂದು ಬಗೆಯ ಕೇಕು.