larder ಲಾರ್ಡರ್‍
ನಾಮವಾಚಕ
  1. ಆಹಾರ ಪದಾರ್ಥಗಳನ್ನಿಡುವ – ಕೋಣೆ, ಬೀರು, ಗೂಡು, ಉಗ್ರಾಣ.
  2. (ಮುಖ್ಯವಾಗಿ ಚಳಿಗಾಲಕ್ಕಾಗಿ) ಕಾಡುಪ್ರಾಣಿಗಳು ಆಹಾರವನ್ನು ದಾಸ್ತಾನು ಮಾಡಿಕೊಳ್ಳುವ ಜಾಗ; ಕಾಡುಪ್ರಾಣಿಗಳ ಉಗ್ರಾಣ.