larch ಲಾರ್ಚ್‍
ನಾಮವಾಚಕ

ಲಾರ್ಚ್‍:

  1. ಲ್ಯಾರಿಕ್ಸ್‍ ಕುಲಕ್ಕೆ ಸೇರಿದ, ಹೊಳಪು ಎಲೆಗಳುಳ್ಳ, ಚರ್ಮ ಹದಗೊಳಿಸಲು ಬಳಸುವ ಗಟ್ಟಿಮರವನ್ನು ಕೊಡುವ, ಒಂದು ಶಂಕುಧಾರಿ ಮರ.
  2. ಇದರ ದಾರು.