See also 2larboard
1larboard ಲಾರ್‍ಬರ್ಡ್‍
ನಾಮವಾಚಕ

(ನೌಕಾಯಾನ) (ಮುಂಭಾಗದಿಂದ ನೋಡುವಾಗ) ಹಡಗಿನ – ಎಡ(ಭಾಗ), ಎಡಪಕ್ಕ, ವಾಮಪಾರ್ಶ್ವ.

See also 1larboard
2larboard ಲಾರ್‍ಬರ್ಡ್‍
ಗುಣವಾಚಕ

(ನೌಕಾಯಾನ) (ಮುಂಭಾಗದಿಂದ ನೋಡುವಾಗ) ಹಡಗಿನ – ಎಡ(ಭಾಗ)ದ, ಎಡಪಕ್ಕದ, ವಾಮಪಾರ್ಶ್ವದ.