lar ಲಾರ್‍
ನಾಮವಾಚಕ
(ಬಹುವಚನ lares ಉಚ್ಚಾರಣೆ ಲಾರೇಸ್‍, ಲೇರೀಸ್‍).
  1. ಲಾರ್‍; ಪ್ರಾಚೀನ ರೋಮನರ ಮನೆದೇವರು, ಗೃಹದೇವತೆ, ಗೃಹಾಭಿಮಾನಿ ದೇವತೆ.
  2. ಸ್ವಗೃಹ; ಸ್ವಂತಮನೆ.
  3. (ಬಹುವಚನ lars ಉಚ್ಚಾರಣೆ ಲಾರ್ಸ್‍). (ಹೈಲಬೇಟಸ್‍ ಲಾರ್‍ ಕುಲದ, ಬರ್ಮ ದೇಶದ) ಬಿಳಿಗೈಯ ಗಿಬನ್‍ ವಾನರ; ಶ್ವೇತಹಸ್ತದ ಗಿಬನ್ನು.