lapwing ಲ್ಯಾಪ್‍ವಿಂಗ್‍
ನಾಮವಾಚಕ

ದೇವನ ಹಕ್ಕಿ; ಕೋಯಷ್ಟಿಕ; ಟಿಟ್ಟಿಭ; ಪ್ಲೋವರ್‍ ಜಾತಿಯ ಹಕ್ಕಿ; ವನಲಸ್‍ ವನಲಸ್‍ ಕುಲಕ್ಕೆ ಸೇರಿದ, ಕಪ್ಪು ಬಿಳುಪು ಗರಿಗಳುಳ್ಳ, ತಲೆಯ ಮೇಲೆ ಜುಟ್ಟುಳ್ಳ, ಕೀಚು ದನಿಯಲ್ಲಿ ಕೂಗುವ ಹಕ್ಕಿ.