See also 2lapweld
1lapweld ಲ್ಯಾಪ್‍ವೆಲ್ಡ್‍
ಸಕರ್ಮಕ ಕ್ರಿಯಾಪದ

ಅಂಚು ವೆಲ್ಡು ಮಾಡು; ಅಂಚುಗಳು ಒಂದರ ಮೇಲೊಂದಿರುವಂತೆ ಬೆಸೆ, ವೆಲ್ಡು ಮಾಡು.

See also 1lapweld
2lapweld ಲ್ಯಾಪ್‍ವೆಲ್ಡ್‍
ನಾಮವಾಚಕ

ಅಂಚು ವೆಲ್ಡಣೆ; ತುದಿಬೆಸುಗೆ; ಅಂಚುಗಳು, ತುದಿಗಳು ಒಂದರ ಮೇಲೊಂದಿರುವಂತೆ ಮಾಡಿದ ಬೆಸುಗೆ, ವೆಲ್ಡಣೆ.