laptop ಲ್ಯಾಪ್‍ಟಾಪ್‍
ಗುಣವಾಚಕ

(ಮೈಕ್ರೋಕಂಪ್ಯೂಟರ್‍ ವಿಷಯದಲ್ಲಿ) ಲ್ಯಾಪ್‍ಟಾಪ್‍; ಎಲ್ಲೆಂದರಲ್ಲಿ ಒಯ್ಯಬಹುದಾದ ಮತ್ತು ಪ್ರಯಾಣದಲ್ಲಿ ಬಳಸಬಹುದಾದ.