lapstone ಲ್ಯಾಪ್‍ಸ್ಟೋನ್‍
ನಾಮವಾಚಕ

ಉಡಿಕಲ್ಲು; ಅಂಕಶಿಲೆ; ಮಡಿಲುಕಲ್ಲು; ಮೋಚಿಯವನು ಚರ್ಮವನ್ನು ಕುಟ್ಟುವುದಕ್ಕಾಗಿ ಮಡಿಲ ಮೇಲಿಟ್ಟುಕೊಳ್ಳುವ ಕಲ್ಲು.