lapsed ಲ್ಯಾಪ್ಸ್‍ಟ್‍
ಗುಣವಾಚಕ
  1. ತಪ್ಪಿಹೋದ; ಚ್ಯುತ; ಕೈಬಿಟ್ಟುಹೋದ; ರದ್ದಾಗಿ ಹೋದ.
  2. ಗತಿಸಿಹೋದ.
  3. ಹಿಮ್ಮರಳಿದ.
  4. ಚ್ಯುತ; ಪತಿತ.