lapidation ಲ್ಯಾಪಿಡೇಷನ್‍
ನಾಮವಾಚಕ

(ಸಾಹಿತ್ಯಕ)

  1. ಶಿಲಾವರ್ಷ; ಕಲ್ಲು – ಹೊಡೆಯುವುದು, ಬೀರುವುದು.
  2. ಕಲ್ಲು ಹೊಡೆದು, ಬೀರಿ – ಕೊಲ್ಲುವುದು.