See also 2lapidary
1lapidary ಲ್ಯಾಪಿಡರಿ
ಗುಣವಾಚಕ
  1. ಶಿಲಾಸಂಬಂಧಿ; ಕಲ್ಲುಗಳಿಗೆ ಸಂಬಂಧಿಸಿದ: lapidary bee ಕಲ್ಲುಜೇನು; ಕಲ್ಲಿನ ಗೋಡೆ ಮೊದಲಾದವುಗಳಲ್ಲಿ ಗೂಡು ಕಟ್ಟುವ ಜೇನುಹುಳು.
  2. ಶಿಲಾಲಿಖಿತ; ಕಲ್ಲಿನ ಮೇಲೆ ಕೆತ್ತಿದ.
  3. (ಬರೆಹದ ವಿಷಯದಲ್ಲಿ) ಶಾಸನಪ್ರಾಯ; ಶಾಸನಯೋಗ್ಯ; ಶಾಸನಗಳಲ್ಲಿ ಬರೆಯಲು ತಕ್ಕಂತೆ ಗಂಭೀರವೂ ಸಂಕ್ಷಿಪ್ತವೂ ಆದ.
See also 1lapidary
2lapidary ಲ್ಯಾಪಿಡರಿ
ನಾಮವಾಚಕ
(ಬಹುವಚನ lapidaries).

ರತ್ನಕಾರ; ರತ್ನಶಿಲ್ಪಿ; ರತ್ನಗಳನ್ನು – ಕಡೆಯುವವನು, ಕೊರೆಯುವವನು, ಕೆತ್ತುವವನು, ಸಾಣೆ ಹಿಡಿಯುವವನು, ಅವಕ್ಕೆ ಮೆರಗು ಕೊಡುವವನು.