laparotomy ಲ್ಯಾಪರಾಟಮಿ
ನಾಮವಾಚಕ
(ಬಹುವಚನ laparotomies).

ಕಿಬ್ಬೊಟ್ಟೆಯ (ಕೋಶ ಚರ್ಮಗಳ) ಶಸ್ತ್ರಚಿಕಿತ್ಸೆ, ಕೊಯ್ತ; ರೋಗ ನಿಧಾನಕ್ಕಾಗಿ ಉದರಕುಹರವನ್ನು ಕೊಯ್ಯುವುದು.