laparoscopy ಲ್ಯಾಪರಾಸ್ಕಪಿ
ನಾಮವಾಚಕ

(ಶಸ್ತ್ರವೈದ್ಯ) ಉದರದರ್ಶನ; ಕಿಬ್ಬೊಟ್ಟೆಯ ಭಿತ್ತಿಯ ಮೂಲಕ ಯಾ ಯೋನಿಯ ಮೂಲಕ ಉದರದರ್ಶಕವನ್ನು ತೂರಿಸಿ ಉದರಕುಹರದ ಒಳಭಾಗವನ್ನು ಕಣ್ಣಾರ ನೋಡಿ ಪರೀಕ್ಷಿಸುವುದು.