laparoscope ಲ್ಯಾಪರಸ್ಕೋಪ್‍
ನಾಮವಾಚಕ

(ಶಸ್ತ್ರವೈದ್ಯ) ಉದರದರ್ಶಕ; ಲ್ಯಾಪರಸ್ಕೋಪ್‍; ಕಿಬ್ಬೊಟ್ಟೆಯ ಅಂಗಗಳನ್ನು ನೋಡಿ ಪರಿಶೀಲಿಸಲು ಕಿಬ್ಬೊಟ್ಟೆಯ ಹೊರಪದರದೊಳಕ್ಕೆ ತೂರಿಸುವ ದರ್ಶಕ ತಂತು, ತಂತಿ.