lanyard ಲ್ಯಾನ್ಯ(ನ್ಯಾ)ರ್ಡ್‍
ನಾಮವಾಚಕ
  1. ಕಟ್ಟು ಹಗ್ಗ; ಕತ್ತಿನ ಯಾ ಕಂಕುಳಿನ ಸುತ್ತಲೂ ತೂಗು ಹಾಕಿಕೊಂಡು ಚೂರಿ, ಸಿಳ್ಳು, ಮೊದಲಾದವನ್ನು ಕಟ್ಟಬಹುದಾದ ಹಗ್ಗ.
  2. (ನೌಕಾಯಾನ) ಬಿಗಿಸು ಹಗ್ಗ; ಯಾವುದನ್ನಾದರೂ ಬಿಗಿದು ಕಟ್ಟಲು ಬಳಸುವ ಚಿಕ್ಕ ಹಗ್ಗ.
  3. ಕೋವಿಕೊಳವಿ ಹಗ್ಗ; ತುಪಾಕಿಯನ್ನು ಯಾ ಫಿರಂಗಿಯನ್ನು ಹಾರಿಸಲು ಅದರ ಕೊಳವಿಗೆ ತಗುಲಿಸುವ ಹಗ್ಗ.