lanthanides ಲ್ಯಾಂತನೈಡ್ಸ್‍
ನಾಮವಾಚಕ

(ರಸಾಯನವಿಜ್ಞಾನ) ಲ್ಯಾಂತನೈಡ್‍ಗಳು; ವಿರಳ ಭಸ್ಮಧಾತುಗಳು; ಪರಮಾಣು ಸಂಖ್ಯೆ 39 ಉಳ್ಳ ಯಿಟ್ರಿಯಮ್‍ ಹಾಗೂ (ಕೆಲವು ವೇಳೆ ಯಿಟ್ರಿಯಮ್‍ ಬಿಟ್ಟು) ಪರಮಾಣು ಸಂಖ್ಯೆ 57 ಉಳ್ಳ, ಲ್ಯಾಂತನಮ್‍ನಿಂದ ಪರಮಾಣು ಸಂಖ್ಯೆ 71 ಉಳ್ಳ ಲೂಟೀಷಮ್‍ವರೆಗಿನ ಹದಿನೈದು ಲೋಹಧಾತುಗಳು.