lantern-jawed ಲ್ಯಾಂಟರ್ನ್‍ಜಾಡ್‍
ಗುಣವಾಚಕ

ಲಾಟೀನು ದವಡೆಯುಳ್ಳ; ಮುಖ ಬತ್ತಿ ಹೋದಂತೆ ತೋರಿಸುವ, ಉದ್ದವೂ ತೆಳುವೂ ಆದ ದವಡೆ ಮೂಳೆಗಳುಳ್ಳ.