lanolin ಲ್ಯಾನಲಿನ್‍
ನಾಮವಾಚಕ

ಲ್ಯಾನೊಲಿನ್‍; (ಕುರಿಯ) ತುಪ್ಪಟದ ಕೊಬ್ಬು; ಉಣ್ಣೆಕೊಬ್ಬು; ಮುಲಾಮುಗಳ ತಯಾರಿಕೆಯಲ್ಲಿ ಬಳಸುವ, ಕುರಿಯ ತುಪ್ಪಟದಿಂದ ತೆಗೆಯುವ, ಒಂದು ಬಗೆಯ ಮೇದಸ್ಸು, ಕೊಬ್ಬು, ನೆಣ.