lankness ಲ್ಯಾಂಕ್‍ನಿಸ್‍
ನಾಮವಾಚಕ
  1. (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ಉದ್ದವಾಗಿಯೂ ಜೋಲುತ್ತಲೂ ಇರುವಿಕೆ.
  2. (ಕೂದಲಿನ ವಿಷಯದಲ್ಲಿ) ಗುಂಗುರಿಲ್ಲದೆ ನೇರವಾಗಿ, ಮೆತುವಾಗಿ ಇರುವಿಕೆ.
  3. ಉದ್ದವಾಗಿಯೂ ಸಣಕಲಾಗಿಯೂ ಇರುವಿಕೆ.
  4. ಮುದುಡಿರುವಿಕೆ.
  5. ಬಡಕಲಾಗಿರುವಿಕೆ; ಸಣಕಲು(ತನ).