lankly ಲ್ಯಾಂಕ್‍ಲಿ
ಕ್ರಿಯಾವಿಶೇಷಣ
  1. (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ಉದ್ದವಾಗಿಯೂ ಜೋಲುತ್ತಲೂ ಇರುವಂತೆ.
  2. (ಕೂದಲಿನ ವಿಷಯದಲ್ಲಿ) ಗುಂಗುರಿಲ್ಲದೆ ನೇರವಾಗಿಯೂ ಮೆತುವಾಗಿಯೂ ಇರುವಂತೆ.
  3. ಉದ್ದವಾಗಿಯೂ ಸಣಕಲಾಗಿಯೂ ಇರುವಂತೆ.
  4. ಮುದುಡಿದಂತೆ.
  5. ಬಡಕಲಾಗಿ; ಸಣಕಲಾಗಿ.