lankily ಲ್ಯಾಂಕಿಲಿ
ಕ್ರಿಯಾವಿಶೇಷಣ

(ಮನುಷ್ಯ, ಕೈಕಾಲುಗಳು, ಮೊದಲಾದವುಗಳ ವಿಷಯದಲ್ಲಿ) ನೀಳಬಡಕಲಾಗಿ; ಉದ್ದನೆ ಸಣಕಲಾಗಿ; ವಿಕಾರವಾಗಿ ಉದ್ದವಾಗಿಯೂ ಸಣಕಲಾಗಿಯೂ ಇರುವಂತೆ.