lank ಲ್ಯಾಂಕ್‍
ಗುಣವಾಚಕ
  1. (ಹುಲ್ಲು ಮೊದಲಾದವುಗಳ ವಿಷಯದಲ್ಲಿ) ನೀಳವಾಗಿ ಜೋತಿರುವ; ಉದ್ದವಾಗಿಯೂ ಜೋಲುತ್ತಲೂ ಇರುವ.
  2. (ಕೂದಲು ಮೊದಲಾದವುಗಳ ವಿಷಯದಲ್ಲಿ) ನೀಳಮೃದು; ಗುಂಗುರಿಲ್ಲದ; ನೇರವೂ ಮೆತುವೂ ಆಗಿರುವ.
  3. ಉದ್ದನೆ ಸಣಕಲ; ನೀಳ ಬಡಕಲ; ಉದ್ದ ಯಾ ಎತ್ತರವಾಗಿಯೂ, ಸಣಕಲಾಗಿಯೂ ಇರುವ.
  4. ಮುದುಡಿದ; ಚಿರುಟಿದ.
  5. ಬಡಕಲಾದ; ಸಣಕಲಾದ; ಮೈತುಂಬಿಲ್ಲದ.