See also 2laniary
1laniary ಲ್ಯಾನಿಅರಿ
ಗುಣವಾಚಕ

(ಹಲ್ಲಿನ ವಿಷಯದಲ್ಲಿ) ವಿದಾರಕ; (ವಿ)ಚ್ಛೇದಕ; ಹರಿಯಲು, ಸೀಳಲು, ಸಿಗಿಯಲು – ಅನುಕೂಲವಾದ.

See also 1laniary
2laniary ಲ್ಯಾನಿಅರಿ
ನಾಮವಾಚಕ

(ಬಹುವಚನ laniaries). ಕೋರೆಹಲ್ಲು; ಸಿಗಿಯಲು, ಹರಿಯಲು, ಸೀಳಲು ಅನುಕೂಲವಾದ ಹಲ್ಲು.