langur ಲಾಂಗೂಅರ್‍
ನಾಮವಾಚಕ

ಲಾಂಗೂರ್‍; ಲಾಂಗೂಲಿ; ಮುಸುವ; ಬುಕ್ಕ; ಮುಜು; ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ, ಉದ್ದನೆಯ ಬಾಲದ, ಮುಖ್ಯವಾಗಿ ಪ್ರಿಸ್ಬಿಟಿಸ್‍ ಕುಲಕ್ಕೆ ಸೇರಿದ, ಹಲವಾರು ಕಪಿಗಳಲ್ಲೊಂದು.