languishment ಲ್ಯಾಂಗ್ವಿಷ್‍ಮಂಟ್‍
ನಾಮವಾಚಕ
  1. ಅನಾರೋಗ್ಯ (ಸ್ಥಿತಿ); ನಿತ್ರಾಣ; ಸೊರಗಿದ ಸ್ಥಿತಿ.
  2. ಕೊರಗು; ಹಂಬಲಿಕೆ.
  3. (ಬಹುವಚನದಲ್ಲಿ) ದುಃಖಗಳು; ಕಷ್ಟಗಳು.
  4. ಆಲಸ್ಯ; ಜಡತ್ವ; ಚುರುಕಾಗಿಲ್ಲದಿರುವಿಕೆ.
  5. ವಿಷಣ್ಣತೆ; ಮನಸ್ಸು ಕುಗ್ಗಿದ ಸ್ಥಿತಿ.
  6. ಪ್ರೇಮಯಾತನೆ.
  7. ಜೋಲು ಮೋರೆ ಹಾಕಿಕೊಂಡಿರುವಿಕೆ; ಮರುಕ ಹುಟ್ಟಿಸುವಂತಿರುವಿಕೆ.