languishingly ಲ್ಯಾಂಗ್ವಿಷಿಂಗ್‍ಲಿ
ಕ್ರಿಯಾವಿಶೇಷಣ
  1. ಕ್ಷೀಣವಾಗಿ; ಶಕ್ತಿಗುಂದಿದಂತೆ; ನಿರ್ವೀರ್ಯನಾಗಿ.
  2. ಚುರುಕುಗುಂದಿ; ಚುರುಕಿಲ್ಲದೆ; ತೀವ್ರತೆಯಿಲ್ಲದೆ.
  3. ಹಾತೊರೆಯುತ್ತಾ; ಕೊರಗುತ್ತಾ.
  4. ಜೋಲುಮೋರೆ ಹಾಕಿಕೊಂಡು; ವಿಷಣ್ಣನಾಗಿ; ಮರುಕ ಹುಟ್ಟಿಸುವಂಥ ವೇಷ ತಾಳಿಕೊಂಡು.