languidly ಲ್ಯಾಂಗ್ವಿಡ್‍ಲಿ
ಕ್ರಿಯಾವಿಶೇಷಣ
  1. ಜಡತ್ವದಿಂದ; ಅಲಸಿಕೆಯಿಂದ.
  2. ನಿರ್ವೀರ್ಯವಾಗಿ; ಹುರುಪಿಲ್ಲದೆ; ಶಕ್ತಿ, ಉತ್ಸಾಹಗಳು ಕಡಿಮೆಯಾಗಿ ಯಾ ಇಲ್ಲದೆ.
  3. ಶ್ರಮಪಡಲು ಇಚ್ಛೆಯಿಲ್ಲದೆ; ಕಷ್ಟಪಡಲು ಹಿಂದೆಗೆಯುತ್ತ.
  4. ಮಂದ ಸ್ವಭಾವದಿಂದ; ಮಂಕುಬಡಿದಂತೆ ವರ್ತಿಸುತ್ತ.
  5. ಲವಲವಿಕೆಯಿಲ್ಲದೆ; ಚಟುವಟಿಕೆ ಇಲ್ಲದೆ; ಚುರುಕಿಲ್ಲದೆ.
  6. ಆಸಕ್ತಿಯಿಲ್ಲದೆ.
  7. ಸಪ್ಪೆಯಾಗಿ; ನೀರಸವಾಗಿ.
  8. ಮಂಕಾಗಿ; ನಿಸ್ತೇಜವಾಗಿ.
  9. ಅತಿ ನಿಧಾನವಾಗಿ; ಪಟುತ್ವವಿಲ್ಲದೆ.
  10. ದುರ್ಬಲವಾಗಿ.