landslide ಲ್ಯಾಂಡ್‍ಸ್ಲೈಡ್‍
ನಾಮವಾಚಕ
  1. ನೆಲಕುಸಿತ; ನೆಲಸರಿತ; ಭೂಕುಸಿತ; ಭೂಪಾತ; ಇಳಿಜಾರು ಪ್ರದೇಶದಲ್ಲಿ, ಪರ್ವತ, ಕಡಿಬಂಡೆ, ಮೊದಲಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು, ಕೊಚ್ಚಿ ಬೀಳುವುದು.
  2. ಭಾರಿ, ಪ್ರಚಂಡ – ಬಹುಮತ; ಮುಖ್ಯವಾಗಿ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಅನಿರೀಕ್ಷಿತವಾಗಿ ಪ್ರಚಂಡ ಬಹುಮತ ದೊರೆಯುವಿಕೆ.