landmark ಲ್ಯಾಂಡ್‍ಮಾರ್ಕ್‍
ನಾಮವಾಚಕ
  1. ಹೆಗ್ಗುರುತು; ಒಂದು ಪ್ರಾಂತ ಮೊದಲಾದವುಗಳಲ್ಲಿ ಕಣ್ಣಿಗೆ ಎದ್ದು ಕಾಣುವ ವಸ್ತು.
  2. (ಒಂದು ದೇಶ, ಜಮೀನು, ಮೊದಲಾದವುಗಳ ಬಾಂದು ಮೊದಲಾದ) ಎಲ್ಲೆ ಗುರುತು; ಗಡಿಗುರುತು.
  3. (ಇತಿಹಾಸದ) ಸ್ಥಿತ್ಯಂತರ ಸೂಚಕ, ಯುಗವರ್ತಕ – ಘಟನೆ ಯಾ ಬದಲಾವಣೆ; ಇತಿಹಾಸದ ಗತಿಯಲ್ಲಿ ಆಗುವ ಸ್ಥಿತ್ಯಂತರಗಳನ್ನು ಸೂಚಿಸುವ ಘಟನೆ.