landlordism ಲ್ಯಾಂಡ್‍ಲಾರ್ಡಿಸಮ್‍
ನಾಮವಾಚಕ
  1. ಜಮೀನ್ದಾರಿ ಪದ್ಧತಿ; ಗೇಣಿದಾರರಿಂದ ಗೊತ್ತಾದ ಗುತ್ತಿಗೆ ಪಡೆದು, ಭೂಸ್ವಾಮ್ಯ ಅನುಭವಿಸುವ ವ್ಯವಸ್ಥೆ, ಪದ್ಧತಿ.
  2. ಈ ವಾದದ ಪ್ರತಿಪಾದನೆ.