landlord ಲ್ಯಾಂಡ್‍ಲಾರ್ಡ್‍
ನಾಮವಾಚಕ
  1. ಜಮೀನುದಾರ; ಹಿಡುವಳಿದಾರ; ಭೂಮಾಲೀಕ; ಜಮೀನಿನ ಒಡೆಯ.
  2. ಮಾಲೀಕ; ಒಡೆಯ; ಜಮೀನು, ಮನೆ, ಮನೆಯ ಒಂದು ಭಾಗ, ಮೊದಲಾದವನ್ನು ಬಾಡಿಗೆದಾರನಿಗೆ ಬಾಡಿಗೆಯ ಮೇಲೆ ಕೊಡುವವನು.
  3. (ಹೋಟೆಲು, ವಸತಿಗೃಹ, ಮೊದಲಾದವುಗಳ) ಒಡೆಯ; ಮಾಲೀಕ.