landlady ಲ್ಯಾಂಡ್‍ಲೇಡಿ
ನಾಮವಾಚಕ
(ಬಹುವಚನ landladies).
  1. ಒಡತಿ; ಯಜಮಾನಿ; ಮನೆಯೊಡತಿ; ಮನೆ, ಮನೆಯ ಭಾಗ, ಕೋಣೆಗಳು, ಮೊದಲಾದವನ್ನು ಬಾಡಿಗೆದಾರನಿಗೆ ಬಾಡಿಗೆಗೆ ಕೊಡುವವಳು.
  2. ಹೋಟೆಲು, ವಸತಿಗೃಹಗಳ ಒಡತಿ.
  3. ಜಮೀನುದಾರಿಣಿ.