landing ಲ್ಯಾಂಡಿಂಗ್‍
ನಾಮವಾಚಕ
    1. ದಡಸೇರುವುದು; ದಡ ಮುಟ್ಟುವಿಕೆ.
    2. ದಡ ಸೇರಿದ್ದು.
    3. ಇಳಿದಾಣ; ವಿಮಾನ, ಹಡಗು, ಮೊದಲಾದವುಗಳಿಂದ ಇಳಿಯುವ ಸ್ಥಳ.
  1. ಲ್ಯಾಂಡಿಂಗು:
    1. ನಡುನಿಲ್ಲೆಡೆ; ಮಹಡಿ ಮೆಟ್ಟಲಿನ ಚೌಕಿ; ನಿಲ್ಲೆಡೆ ಮೆಟ್ಟಿಲು; ಒಂದರಿಂದೊಂದಕ್ಕೆ ಏರಿ ಹೋಗುವ ಮೆಟ್ಟಿಲು ಸಾಲುಗಳ ಮಧ್ಯೆ ಯಾ ಮೇಲೆ ಯಾ ಕೆಳಗಡೆ ಇರುವ ಜಗುಲಿ.
    2. ಮಹಡಿ ಮೇಲಿನ ಕೋಣೆಗಳಿಗೆ ಒಯ್ಯುವ ನಡವೆ, ಓಣಿ.
ಪದಗುಚ್ಛ

forced landing ಬಲವಂತದ ಇಳಿತ; ಅನಿವಾರ್ಯದ ಅವರೋಹ; ವಿಮಾನ ಮೊದಲಾದವು ಅನಿವಾರ್ಯವಾಗಿ ಇಳಿಯುವುದು ಯಾ ಅವುಗಳನ್ನು ಬಲವಂತದಿಂದ ಇಳಿಸುವುದು.