landgrave ಲ್ಯಾಂಡ್‍ಗ್ರೇವ್‍
ನಾಮವಾಚಕ

(ಸ್ತ್ರೀಲಿಂಗ landgravine ಉಚ್ಚಾರಣೆ ಲ್ಯಾನ್ಡ್‍ಗ್ರವೀನ್‍). (ಚರಿತ್ರೆ) ಲ್ಯಾಂಡ್‍ಗ್ರೇವ್‍:

  1. ಒಂದು ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯುಳ್ಳ ಶ್ರೀಮಂತ, ‘ಕೌಂಟ್‍’.
  2. ಕೆಲವು ಜರ್ಮನ್‍ ಕುಲೀನ ವರ್ಗದವರ ಪದವಿ.