landfill ಲ್ಯಾಂಡ್‍ಹಿಲ್‍
ನಾಮವಾಚಕ

ನೆಲಭರ್ತಿ; ಭೂಭರ್ತಿ;

  1. ಭೂಮಿಯ ಒಳಗೆ ಕೆಲಸಕ್ಕೆ ಬಾರದ, ಬೇಡದ ವಸ್ತುಗಳನ್ನು ಹೂತುಹಾಕುವುದು.
  2. ಹೀಗೆ ಹೂತುಹಾಕಿದ ವಸ್ತು.