landau ಲ್ಯಾಂಡಾ
ನಾಮವಾಚಕ

ಲ್ಯಾಂಡಾ – ಗಾಡಿ, ಬಂಡಿ; ತೆಗೆದಿಡಬಲ್ಲ ಮುಂದಿನ ಚಾವಣಿ ಮತ್ತು ಮೇಲಕ್ಕೆ ಕೆಳಕ್ಕೆ ಸರಿಸಬಲ್ಲ ಹಿಂದಿನ ಚಾವಣಿ ಇರುವ, ನಾಲ್ಕು ಚಕ್ರದ, ಆವೃತ ಸವಾರಿ ಬಂಡಿ, ಸಾರೋಟು. Figure: landau