land-tie ಲ್ಯಾಂಡ್‍ಟೈ
ನಾಮವಾಚಕ

ನೆಲಬಿಗಿ; ಸಿಪಾಯಿ ಕಂಬ; ಗೋಡೆ ಮೊದಲಾದವು ಭದ್ರವಾಗಿರುವಂತೆ ಅವನ್ನು ನೆಲಕ್ಕೆ ಬಂಧಿಸಿರುವ ತೊಲೆ, ದೂಲ, ಕಂಬಿ.